Meaning : ಪರೀಕ್ಷೆಯ ಕೆಲಸವನ್ನು ಮಾಡುವ ಪ್ರಕ್ರಿಯೆ
Example :
ಹದಿನೈದು ಜನರನ್ನು ಪರೀಕ್ಷೆ ಮಾಡಲಾಯಿತು.
Synonyms : ಪರೀಕ್ಷೆ ಮಾಡು
Translation in other languages :
Meaning : ಯಾವುದೇ ಹೊಸ ವಿಷಯ, ಸತ್ಯ ಮುಂತಾದವುಗಳನ್ನು ಪತ್ತೆ ಮಾಡುವ ಪ್ರಕ್ರಿಯೆ
Example :
ವಿಜ್ಞಾನಿಗಳು ಹೊಸ ರೋಗಗಳ ಗುಣ ಲಕ್ಷಣಗಳನ್ನು ಕಂಡುಹಿಡಿಯಲು ಸಂಶೋಧನೆ ಮಾಡುತ್ತಿದ್ದಾರೆ.
Synonyms : ಸಂಶೋಧನೆ ಮಾಡು
Translation in other languages :
कोई नई बात, तथ्य आदि का पता लगाना।
वैज्ञानिक नए रोग के कारणों पर शोध कर रहे हैं।Meaning : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ
Example :
ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.
Synonyms : ಅನ್ವೇಶಣೆ ಮಾಡು, ಪತ್ತೆ ಮಾಡು, ಹುಡುಕು
Translation in other languages :
किसी घटना या विषय के मूल कारणों या रहस्यों का पता लगाना।
पुलिस तथ्यों की छानबीन कर रही है।Conduct an inquiry or investigation of.
The district attorney's office investigated reports of possible irregularities.Meaning : ಯಾವುದೇ ಮಾತು ಅಥವಾ ವಿಷಯದ ಗೂಡಾರ್ಥ ಅಥವಾ ರಹಸ್ಯವನ್ನು ತಿಳಿಯುವ ಪ್ರಕ್ರಿಯೆ
Example :
ವಿಜ್ಞಾನಿಗಳು ಈ ಹೊಸ ರೋಗದ ಗುಣಲಕ್ಷಣಗಳ ಬಗೆಗೆ ಪತ್ತೆ ಹಚ್ಚುತ್ತಿದ್ದಾರೆ.
Synonyms : ಪತ್ತಮಾಡು, ಪತ್ತೆಹಚ್ಚು, ಸಂಶೋಧನೆ ಮಾಡು
Translation in other languages :
किसी बात या विषय के गूढ़ तत्त्व या रहस्य की जानकारी प्राप्त करना।
चिकित्सक इस नए रोग के कारणों का पता लगा रहे हैं।