Copy page URL Share on Twitter Share on WhatsApp Share on Facebook
Get it on Google Play
Meaning of word ಶೈವ from ಕನ್ನಡ dictionary with examples, synonyms and antonyms.

ಶೈವ   ನಾಮಪದ

Meaning : ಶಿವನನ್ನು ಉಪಾಸನೆಪೂಜೆಯನ್ನು ಮಾಡುವ ಸಂಪ್ರದಾಯ

Example : ಶಿವನು ಭಕ್ತರ ಜೊತೆಯಲ್ಲಿಯೇ ಇರುತ್ತಿದ್ದರಿಂದ ಅವನು ಶೈವಸಂಪ್ರದಾಯವನ್ನು ಅನುಸರಿಸ ತೊಡಗಿದ.

Synonyms : ಶಿವನಪಂಗಡ, ಶಿವನಿಗೆ ಸಂಬಂಧಿಸಿದ, ಶೈವಸಂಪ್ರದಾಯ


Translation in other languages :

शिव के उपासकों का संप्रदाय।

शिव भक्तों के साथ रहते-रहते वह शैव संप्रदाय में शामिल हो गया।
शैव, शैव संप्रदाय

A Hindu sect worshiping Shiva.

shivaism, sivaism

ಶೈವ   ಗುಣವಾಚಕ

Meaning : ಶಿವನಿಗೆ-ಸಂಬಂಧಿಸಿದ ಅಥವಾ ಶಿವನ

Example : ಒಬ್ಬ ಶಿವಭಕ್ತ ಶೈವ ಮತದ ಬಗ್ಗೆ ಒಂದು ಪುಸ್ತಕವನ್ನು ಬರೆಯುತ್ತಿದ್ದಾನೆ.

Synonyms : ಪಾಶುಪತ, ಪಾಶುಪತದ, ಪಾಶುಪತದಂತ, ಪಾಶುಪತದಂತಹ, ಶೈವದ, ಶೈವದಂತ, ಶೈವದಂತಹ


Translation in other languages :

शिव-संबंधी या शिव का।

एक शिवभक्त शैव मत पर एक पुस्तक लिख रहा है।
पाशुपत, शैव