Copy page URL Share on Twitter Share on WhatsApp Share on Facebook
Get it on Google Play
Meaning of word ಶೈಕ್ಷಣಿಕ from ಕನ್ನಡ dictionary with examples, synonyms and antonyms.

ಶೈಕ್ಷಣಿಕ   ಗುಣವಾಚಕ

Meaning : ಶಿಕ್ಷಣಕ್ಕೆ ಸಂಬಂದಿಸಿದ

Example : ಈ ಶೈಕ್ಷಣಿಕ ಅವಧಿಯಲ್ಲಿ ಇಷ್ಟು ಕೆಲಸವನ್ನು ಪೂರ್ತಿಗೊಳಿಸಬೇಕು.


Translation in other languages :

शिक्षा का या शिक्षा से संबंधित।

आपको इस प्रार्थना-पत्र के साथ शैक्षिक योग्यता का प्रमाण-पत्र भी देना होगा।
इल्मी, तालीमी, शैक्षिक

Associated with academia or an academy.

The academic curriculum.
Academic gowns.
academic

Meaning : ಶಿಕ್ಷಣದ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದಂತಹ

Example : ಅವನು ಒಂದು ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕನಾಗಿದ್ದಾನೆ.

Synonyms : ಶೈಕ್ಷಣಿಕವಾದ, ಶೈಕ್ಷಣಿಕವಾದಂತ, ಶೈಕ್ಷಣಿಕವಾದಂತಹ


Translation in other languages :

शिक्षण से संबंधित या शिक्षण का।

वह एक शैक्षणिक संस्थान का व्यवस्थापक है।
अध्यापनीय, शैक्षणिक

Meaning : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ

Example : ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.

Synonyms : ಶಿಕ್ಷಣಾತ್ಮಕ, ಶಿಕ್ಷಾತ್ಮಕ


Translation in other languages :

शिक्षा देनेवाला या जिससे शिक्षा मिले।

आज मैं एक शैक्षिक फिल्म देखने गया था।
ज्ञानात्मक, शिक्षात्मक, शैक्षिक

Providing knowledge.

An educational film.
educational