Copy page URL Share on Twitter Share on WhatsApp Share on Facebook
Get it on Google Play
Meaning of word ಶೂಲ from ಕನ್ನಡ dictionary with examples, synonyms and antonyms.

ಶೂಲ   ನಾಮಪದ

Meaning : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ

Example : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.

Synonyms : ತ್ರಿಶೂಲ


Translation in other languages :

बरछे की तरह का एक प्राचीन अस्त्र।

नए-नए हथियारों के निर्माण से शूल का अस्तित्व समाप्त सा हो गया है।
शूल

Meaning : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

Example : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

Synonyms : ಈಟಿ, ಬರ್ಚಿ, ಭಲ್ಲೆ


Translation in other languages :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

Meaning : ಒಂದು ತರಹದ ಈಟಿ

Example : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

Synonyms : ಈಟಿ, ಭರ್ಚಿ, ಭಲ್ಲೆ, ಶಲ್ಯ


Translation in other languages :

एक प्रकार की बरछी।

शिकारी ने छूटे से शेर पर प्रहार किया।
छूटा