Meaning : ಯಾವುದಾದರು ಕಾರ್ಯ ಶುರುವಾಗುವುದು
Example :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
Synonyms : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಪ್ರಾರಂಭಿಸು, ಶುರುವಾಗು
Translation in other languages :
किसी कार्य की शुरुआत होना।
हमारे क्षेत्र में एक नई परियोजना शुरू हो रही है।