Copy page URL Share on Twitter Share on WhatsApp Share on Facebook
Get it on Google Play
Meaning of word ಶುಭಚಿಂತಕ from ಕನ್ನಡ dictionary with examples, synonyms and antonyms.

ಶುಭಚಿಂತಕ   ನಾಮಪದ

Meaning : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ

Example : ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.

Synonyms : ಒಳ್ಳೆಯದನ್ನು ಬಯಸುವವನು, ಶುಭಾಕಾಂಕ್ಷಿ, ಶ್ರೇಯಾಭಿಲಾಸಿ, ಹಿತೈಷಿ


Translation in other languages :

किसी का हित या भला चाहनेवाला व्यक्ति।

शुभचिन्तकों के कारण ही वह कठिन समय से निकल पाया।
ख़ैरख़ाह, खैरखाह, शुभचिन्तक, शुभाकांक्षी, शुभेच्छुक, हितैषी

Someone who shares your feelings or opinions and hopes that you will be successful.

sympathiser, sympathizer, well-wisher

ಶುಭಚಿಂತಕ   ಗುಣವಾಚಕ

Meaning : ಹಿತ ಅಥವಾ ಒಳಿತನ್ನು ಬಯಸುವ

Example : ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.

Synonyms : ಹತಾಕಾಂಕ್ಷಿ, ಹಿತಚಿಂತಕ, ಹಿತವನ್ನು ಬಯಸುವವ, ಹಿತೈಷಿ


Translation in other languages :

हित या भला चाहनेवाला।

जीवन में शुभचिन्तकों का होना अतिआवश्यक है।
कल्याण कामी, ख़ैरख़ाह, खैरखाह, शुभचिन्तक, शुभाकांक्षी, शुभेच्छुक, हितचिंतक, हिताकांक्षी, हितैषी

Extending good wishes for success.

His well-wishing supporters.
well-wishing