Meaning : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
Example :
ಬಂಗಾರವು ಶುದ್ಧವಾದ ದಾತು.
Synonyms : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ
Meaning : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
Example :
ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
Synonyms : ಶುದ್ಧವಾದ, ಶುದ್ಧವಾದಂತ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ
Translation in other languages :
Meaning : ಯಾವುದು ತಪ್ಪಿಲ್ಲವೋ
Example :
ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.
Synonyms : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಸರಿಯಾದ, ಸರಿಯಾದಂತ, ಸರಿಯಾದಂತಹ
Translation in other languages :