Copy page URL Share on Twitter Share on WhatsApp Share on Facebook
Get it on Google Play
Meaning of word ಶುದ್ಧವಾದಂತ from ಕನ್ನಡ dictionary with examples, synonyms and antonyms.

ಶುದ್ಧವಾದಂತ   ಗುಣವಾಚಕ

Meaning : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು

Example : ಬಂಗಾರವು ಶುದ್ಧವಾದ ದಾತು.

Synonyms : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತಹ

Meaning : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು

Example : ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.

Synonyms : ಶುದ್ಧವಾದ, ಶುದ್ಧವಾದಂತಹ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ


Translation in other languages :

(द्रव) जिसमें तलछट न हो।

हमेशा साफ़ पानी पीना चाहिए।
साफ़, स्वच्छ

Meaning : ಯಾವುದು ತಪ್ಪಿಲ್ಲವೋ

Example : ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.

Synonyms : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದ, ಶುದ್ಧವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


Translation in other languages :

जो गलत न हो।

आपका उत्तर सही है।
सही वाक्यों पर सही का चिह्न लगाओ।
गलतीरहित, गलतीहीन, त्रुटिरहित, त्रुटिहीन, शुद्ध, सही