Copy page URL Share on Twitter Share on WhatsApp Share on Facebook
Get it on Google Play
Meaning of word ಶಿಸ್ತಿಲ್ಲದ from ಕನ್ನಡ dictionary with examples, synonyms and antonyms.

ಶಿಸ್ತಿಲ್ಲದ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

Example : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

Synonyms : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಪಂಕ್ತಿಯಿಲ್ಲದ, ಸಾಲಾಗಿಲ್ಲದ


Translation in other languages :

Not arranged in order.

disordered, unordered

Meaning : ಯಾರು ಆಜ್ಞೆಯನ್ನು ಅಥವಾ ನಿಯಮಪಾಲನೆಯನ್ನು ಮಾಡುವುದಿಲ್ಲವೋ

Example : ಶಿಕ್ಷಕರು ಶಿಸ್ತಿಲ್ಲದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕಿದರು.

Synonyms : ಆಜ್ಞಾಹೀನ, ಆಜ್ಞಾಹೀನವಾದ, ಆಜ್ಞಾಹೀನವಾದಂತ, ಆಜ್ಞಾಹೀನವಾದಂತಹ, ಶಿಸ್ತಿಲ್ಲದಂತ, ಶಿಸ್ತಿಲ್ಲದಂತಹ


Translation in other languages :

जो अनुशासन या नियमपालन न करे।

शिक्षक ने अनुशासनहीन छात्रों को कक्षा से बाहर निकाल दिया।
अनुशासनहीन