Meaning : ಒಳ್ಳೆಯ ನಡತೆಯುಳ್ಳವಂತಹ
Example :
ಸಚ್ಚರಿತ್ರ ವ್ಯಕ್ತಿ ಸಮಾಜಕ್ಕೆ ಒಂದು ಕೊಡುಗೆಯಾಗಿರುತ್ತಾರೆ.
Synonyms : ಶಿಷ್ಟಾಚಾರಿ, ಶಿಷ್ಟಾಚಾರಿಯಾದ, ಶಿಷ್ಟಾಚಾರಿಯಾದಂತ, ಸಚ್ಚರಿತ್ರ, ಸಚ್ಚರಿತ್ರವಾದ, ಸಚ್ಚರಿತ್ರವಾದಂತ, ಸಚ್ಚರಿತ್ರವಾದಂತಹ, ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ
Translation in other languages :
Morally excellent.
virtuous