Copy page URL Share on Twitter Share on WhatsApp Share on Facebook
Get it on Google Play
Meaning of word ಶಿಶುವಿಹಾರ from ಕನ್ನಡ dictionary with examples, synonyms and antonyms.

ಶಿಶುವಿಹಾರ   ನಾಮಪದ

Meaning : ಒಂದು ಪ್ರಕಾರದ ಪ್ರಶಿಕ್ಷಣ ಶಾಲೆ ಅಲ್ಲಿ ವಿಶೇಷವಾಗಿ ಯಾವುದಾದರು ಆಟ ಮೊದಲಾದವುಗಳ ಶಿಕ್ಷಣ ಮತ್ತು ಪ್ರಶಿಕ್ಷಣವನ್ನು ನೀಡಲಾಗುತ್ತದೆ

Example : ಭಾರತದಲ್ಲಿ ಅನೇಕ ಶಿಶುವಿಹಾರಗಳನ್ನು ನೋಡಬಹುದು.


Translation in other languages :

एक तरह की प्रशिक्षणशाला जहाँ विशेषकर किसी खेल आदि की शिक्षा और प्रशिक्षण दिया जाता है।

भारत में कई सारी हॉकी नर्सरियाँ हैं।
नर्सरी

Meaning : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

Example : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

Synonyms : ನರ್ಸರಿ, ಬಾಲವನ


Translation in other languages :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

Meaning : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು

Example : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.

Synonyms : ಕೂಸುಕೋಣೆ, ಬಾಲಭವನ, ಬಾಲಮಂದಿರ, ಭವನ, ಮಂದಿರ


Translation in other languages :

* वह भवन जो किसी विशेष या महान उद्देश्य के लिए समर्पित हो।

इस मंदिर में अनाथ बच्चों का पालन-पोषण किया जाता है।
मेरा बच्चा अब बाल मंदिर में पढ़ने जाने लगा है।
मंदिर, मन्दिर

An edifice devoted to special or exalted purposes.

temple