Meaning : ಭೂಮಿಯ ಒಳಗಿನ ಬಿಸಿಯಿಂದ ಲಾವಾರಸವು ಸಿಡಿದು ಮೇಲೆ ಬರುವ ಕ್ರಿಯೆ
Example :
ಜ್ವಾಲಾಮುಖಿ ಸ್ಪೋಟದಿಂದ ಹಲವಾರು ಹಳ್ಳಿಗಳು ನಾಶವಾಯಿತು
Synonyms : ಅಗ್ನಿ ಪರ್ವತ ಸ್ಪೋಟ, ಜ್ವಾಲಾಮುಖಿ ಸ್ಪೋಟ, ಬೆಂಕಿಬೆಟ್ಟ ಸ್ಪೋಟ
Translation in other languages :
धरती के भीतर के गर्म लावे का फूटकर ऊपर आने की क्रिया।
ज्वालामुखी उद्गार से गाँव के गाँव उजड़ गए।The sudden occurrence of a violent discharge of steam and volcanic material.
eruption, volcanic eruption