Copy page URL Share on Twitter Share on WhatsApp Share on Facebook
Get it on Google Play
Meaning of word ಶಿರಸ್ತ್ರಾಣ from ಕನ್ನಡ dictionary with examples, synonyms and antonyms.

ಶಿರಸ್ತ್ರಾಣ   ನಾಮಪದ

Meaning : ತೆಲೆಗೆ ಪೆಟ್ಟಾಗದಂತೆ ಕಾಪಾಡಲು ಲೋಹದಿಂದ ಮಾಡಿರುವ ಗಟ್ಟಿಮುಟ್ಟಾದ ಟೋಪಿ

Example : ಮೋಟರು-ಸೈಕಲು ಚಾಲನೆ ಮಾಡುವ ವ್ಯಕ್ತಿಯು ತಲೆಕಾಪನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ.

Synonyms : ತಲೆಕಾಪು, ಸೇಸಕ, ಹೆಲ್ಮೆಟ್ಟು


Translation in other languages :

सिर को चोट लगने से बचाने के लिए पहना जाने वाला एक धातु का बना मज़बूत टोप।

मोटर-सायकल चलाने वालों के लिए हेलमेट पहनना अनिवार्य कर दिया गया है।
शिरत्रान, शिरस्त्राण, हेलमिट, हेलमेट

Armor plate that protects the head.

helmet

Meaning : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

Example : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Synonyms : ತಲೆಕವಚ, ತಲೆಗವಚ, ತಲೆಯನ್ನು ಕಾಪಾಡುವ ಸಾಧನ


Translation in other languages :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet

Meaning : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ

Example : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.

Synonyms : ಕುಲಾಯಿ, ಟೊಪ್ಪಿಗೆ, ಟೋಪಿ


Translation in other languages :

सिर पर पहना जाने वाला एक परिधान जिससे सिर ढका रहता है।

श्याम लाल रंग की टोपी पहने हुए है।
कैप, टोपी

A tight-fitting headdress.

cap