Subscribe
URL of the page has been copied to clipboard.
Meaning : ಯಾವುದು ಶಿಥಿಲವಾಗಿದೆಯೋ
Example : ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
Synonyms : ಶಿಥಿಲವಾದ, ಶಿಥಿಲವಾದಂತ, ಶಿಥಿಲವಾದಂತಹ
Translation in other languages :हिन्दी
जो शिथिल हो गया हो।
Meaning : ಆಲಸ್ಯ ಅಥವಾ ಉದಾಸೀನತೆಯನ್ನು ತೋರುವಂತಹ
Example : ಔಷಧಿಯನ್ನು ಕುಡಿದ ನಂತರ ರೋಗಿಯಲ್ಲಿ ಆಲಸ್ಯದ ಲಕ್ಷಣಗಳು ಕಾಣ ತೊಡಗಿದವು.
Synonyms : ಆಲಸ್ಯದ, ಉದಾಸೀನತೆಯ, ದಣಿವಿನ
थकाने या सुस्ती लाने वाला।
Install App