Meaning : ಯಾರೋ ಒಬ್ಬರು ಶಿಕ್ಷಣವನ್ನು ಪಡೆದಿರುವರು
Example :
ಶಿಕ್ಷಣ ಪಡೆದ ವ್ಯಕ್ತಿ ರಾಷ್ಟ್ರದ ಬೆನ್ನೆಲುಬಾಗಿರುವರು.
Synonyms : ಅಕ್ಷರ ಕಲಿತವ, ಅಕ್ಷರ ಜ್ಞಾನವಿರುವ, ಓದು ಬರೆಹ ಬಲ್ಲವ, ಓದು-ಬರೆಹ ಬಲ್ಲವ, ಕಲಿತ, ಜ್ಞಾನ ಪಡೆದ
Translation in other languages :
Possessing an education (especially having more than average knowledge).
educated