Copy page URL Share on Twitter Share on WhatsApp Share on Facebook
Get it on Google Play
Meaning of word ಶಿಕ್ಷಣ from ಕನ್ನಡ dictionary with examples, synonyms and antonyms.

ಶಿಕ್ಷಣ   ನಾಮಪದ

Meaning : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ

Example : ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.

Synonyms : ತರಬೇತಿ, ಬೋದನೆ


Translation in other languages :

विद्या, संगीत आदि पढ़ाने या सिखाने की क्रिया।

पाठशाला में कई विषयों की शिक्षा दी जाती है।
एजुकेशन, तालीम, शिक्षण, शिक्षा

Meaning : ಶಿಕ್ಷಣವನ್ನು ನೀಡುವ ಕಾರ್ಯ ಅಥವಾ ಓದಿಸುವ ಕಾರ್ಯ

Example : ಇಂದು ಗ್ರಾಮೀಣ ಪ್ರದೇಶದಲ್ಲೂ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಅನೇಕ ಶಿಕ್ಷಣ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

Synonyms : ಅಧ್ಯಾಪನ ಕಾರ್ಯ, ಶಿಕ್ಷಣ ಕಾರ್ಯ


Translation in other languages :

शिक्षा देने का कार्य या पढ़ाने का कार्य।

इस विद्यालय में पहली जुलाई से शिक्षण शुरु हो जाएगा।
अध्यापकी, अध्यापन, अध्यापनकार्य, पढ़ाई, शिक्षण, शिक्षण कार्य

The profession of teaching (especially at a school or college or university).

education

Meaning : ಶಿಕ್ಷಣಕ್ಕೆ ಸಂಬಂಧಿಸಿದ ಯೋಗ್ಯತೆ

Example : ನೀನು ನಿಮ್ಮ ಶೈಕ್ಷಣಿಕ ಯೋಗ್ಯತೆಯ ಪ್ರಮಾಣ-ಪತ್ರವನ್ನು ಪ್ರಸ್ತುತಪಡಿಸಬೇಕು.

Synonyms : ಶಿಕ್ಷಣ ಯೋಗ್ಯತೆ, ಶಿಕ್ಷಣ-ಯೋಗ್ಯತೆ, ಶೈಕ್ಷಣಿಕ ಯೋಗ್ಯತೆ, ಶೈಕ್ಷಣಿಕ-ಯೋಗ್ಯತೆ


Translation in other languages :

शिक्षा संबंधी योग्यता।

आपको अपनी शैक्षिक योग्यता का प्रमाण-पत्र प्रस्तुत करना पड़ेगा।
तालीम, पढ़ाई, शिक्षा-दीक्षा, शैक्षिक योग्यता

An attribute that must be met or complied with and that fits a person for something.

Her qualifications for the job are excellent.
One of the qualifications for admission is an academic degree.
She has the makings of fine musician.
making, qualification