Copy page URL Share on Twitter Share on WhatsApp Share on Facebook
Get it on Google Play
Meaning of word ಶಾಸ್ತ್ರ from ಕನ್ನಡ dictionary with examples, synonyms and antonyms.

ಶಾಸ್ತ್ರ   ನಾಮಪದ

Meaning : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ

Example : ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.

Synonyms : ಜ್ಞಾನ, ತತ್ವ, ಧರ್ಮಶಾಸ್ತ್ರ


Translation in other languages :

जन-साधारण के हित के लिए विधान बतलाने वाले धार्मिक ग्रंथ।

मेरी माँ खाली समय में शास्त्रों का अध्ययन करती है।
धर्मशास्त्र, प्रयोग, शास्त्र

Any writing that is regarded as sacred by a religious group.

sacred scripture, scripture

Meaning : ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ

Example : ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.

Synonyms : ವಿಜ್ಞಾನ


Translation in other languages :

किसी विषय विशेषतः जड़ पदार्थों व लौकिक विषयों की जानी हुई बातों और तत्वों का वह विवेचन जो एक स्वतंत्र शास्त्र के रूप में हो।

राम ने राजनीति विज्ञान की पढ़ाई की है।
राहुल आजकल ज्योतिष विद्या का अध्ययन कर रहा है।
इल्म, विज्ञान, विद्या, शास्त्र, साइंस

A particular branch of scientific knowledge.

The science of genetics.
science, scientific discipline