Copy page URL Share on Twitter Share on WhatsApp Share on Facebook
Get it on Google Play
Meaning of word ಶಾಶ್ವತ from ಕನ್ನಡ dictionary with examples, synonyms and antonyms.

ಶಾಶ್ವತ   ನಾಮಪದ

Meaning : ಅಮರವಾಗುವ ಅವಸ್ಥೆ ಅಥವಾ ಭಾವ

Example : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

Synonyms : ಅಮರ, ಅಮರತ್ವ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತತೆ


Translation in other languages :

A state of eternal existence believed in some religions to characterize the afterlife.

eternity, timeless existence, timelessness

ಶಾಶ್ವತ   ಗುಣವಾಚಕ

Meaning : ಯಾವುದು ಎಂದೂ ನಾಶವಾಗುವುದಿಲ್ಲವೋ

Example : ಆತ್ಮ ಎಂದೂ ಅಮರ.

Synonyms : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ


Translation in other languages :

Not subject to death.

immortal