Copy page URL Share on Twitter Share on WhatsApp Share on Facebook
Get it on Google Play
Meaning of word ಶಾರೀರಿಕ ಅಂಗ from ಕನ್ನಡ dictionary with examples, synonyms and antonyms.

ಶಾರೀರಿಕ ಅಂಗ   ನಾಮಪದ

Meaning : ಸಾಮಾನ್ಯವಾಗಿ ಶರೀರದ ಒಂದು ಭಾಗವು ವಿಶೇಷ ಕೆಲಸವನ್ನು ಮಾಡುವುದು

Example : ನನ್ನ ಗೆಳೆಯನ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆದನು.

Synonyms : ಅಂಗ, ಅವಯವ


Translation in other languages :

शरीर का कोई भाग जिससे कोई विशेष कार्य सम्पादित होता है।

शरीर अंगों से मिलकर बना है।
अंग, अवयव, आँग, शारीरिक अंग, शारीरिक अवयव, हिस्सा

A fully differentiated structural and functional unit in an animal that is specialized for some particular function.

organ