Meaning : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ
Example :
ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.
Synonyms : ಅಂತರ್ಗತವಾಗಿರುವ, ತೊಡಗಿದ, ಸೇರಿರುವ
Translation in other languages :
Meaning : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು
Example :
ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.
Synonyms : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಸೇರಿದ, ಸೇರಿಸಿದ
Translation in other languages :
किसी कार्य आदि को करने के लिए साथ करना या किसी काम, दल आदि में रखना।
इस कार्य में अच्छे लोगों को शामिल कीजिए।