Subscribe
URL of the page has been copied to clipboard.
Meaning : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು
Example : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.
Synonyms : ಅಪದ್ದ, ನಿಂದೆ, ಬೈಗಳು
Translation in other languages :हिन्दी English
निंदा या कलंक की बात।
A defamatory or abusive word or phrase.
Meaning : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
Example : ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
Synonyms : ಕೆಡುಕಾಗಲೆಂದು ಬಯಸಿ ಆಡುವ ಮಾತು, ನಿಂದೆ, ಬಯ್ಗುಳು
किसी के अनिष्ट की कामना से कहा हुआ शब्द या वाक्य।
An evil spell.
Install App