Copy page URL Share on Twitter Share on WhatsApp Share on Facebook
Get it on Google Play
Meaning of word ಶಾಕಾಹಾರಿ from ಕನ್ನಡ dictionary with examples, synonyms and antonyms.

ಶಾಕಾಹಾರಿ   ನಾಮಪದ

Meaning : ಸಸ್ಯಗಳಿಂದ ದೊರೆಯುವ ಅಹಾರವನ್ನು ಮಾತ್ರ ಸೇವಿಸುವ ಪ್ರಾಣಿ ಅಥವಾ ಜಂತು

Example : ಹಸು ಒಂದು ಸಸ್ಯಹಾರಿ ಪ್ರಾಣಿ.

Synonyms : ಶಾಕಾಹಾರಿ ಜಂತು, ಶಾಕಾಹಾರಿ ಪ್ರಾಣಿ, ಶಾಕಾಹಾರಿ-ಜಂತು, ಶಾಕಾಹಾರಿ-ಪ್ರಾಣಿ, ಸಸ್ಯಹಾರಿ ಜಂತು, ಸಸ್ಯಹಾರಿ ಪ್ರಾಣಿ


Translation in other languages :

वह जन्तु जो वनस्पति जन्य पदार्थों और अन्न आदि का सेवन करता है।

गाय एक शाकाहारी जंतु है।
अमांसाहारी जन्तु, निरामिषभोजी जन्तु, शाकजीवी प्राणी, शाकाहारी जंतु, शाकाहारी जन्तु, शाकाहारी प्राणी

Any animal that feeds chiefly on grass and other plants.

Horses are herbivores.
The sauropod dinosaurs were apparently herbivores.
herbivore

ಶಾಕಾಹಾರಿ   ಗುಣವಾಚಕ

Meaning : ಸೊಪ್ಪು-ಸದೆಗಳನ್ನು ತಿನ್ನುವ

Example : ಮೇಕೆ ಒಂದು ಶಾಕಾಹಾರಿ ಪ್ರಾಣಿ

Synonyms : ಸಸ್ಯಾಹಾರಿ


Translation in other languages :

वनस्पति जन्य पदार्थों को खाने वाला।

बकरी एक शाकाहारी प्राणी है।
शाकजीवी, शाकभक्ष्य, शाकाहारी, शाकोपजीवी

Feeding only on plants.

herbivorous

Meaning : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ

Example : ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.

Synonyms : ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ