Copy page URL Share on Twitter Share on WhatsApp Share on Facebook
Get it on Google Play
Meaning of word ಶಾಂತ from ಕನ್ನಡ dictionary with examples, synonyms and antonyms.

ಶಾಂತ   ಗುಣವಾಚಕ

Meaning : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

Example : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

Synonyms : ಶಾಂತವಾದ, ಶಾಂತವಾದಂತ, ಶಾಂತವಾದಂತಹ


Translation in other languages :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

Meaning : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

Example : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

Synonyms : ಮೃಧು, ಮೆತ್ತನೆಯ, ಸಾಧು, ಸೌಮ್ಯ


Translation in other languages :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

Meaning : ಚಂಚಲವಾಗದ ವ್ಯಕ್ತಿ

Example : ಅವರು ಗಂಭೀರ ಸ್ವಭಾವದ ವ್ಯಕ್ತಿ.

Synonyms : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

Completely lacking in playfulness.

serious, sober, unplayful

Meaning : ಯಾರ ಸ್ವಾಭಾವದಲ್ಲಿ ಕ್ರೋದ, ಆವೇಶವಿಲ್ಲವೋ

Example : ರೋಹಿತನ ಶಾಂತ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ.

Synonyms : ಶಾಂತವಾದಂತ, ಶಾಂತವಾದಂತಹ


Translation in other languages :

जिसके स्वभाव में क्रोध या आवेश न हो।

रोहित का शांत स्वभाव सबको अच्छा लगता है।
अचंड, अचण्ड, ठंडा, ठंढा, ठण्डा, ठण्ढा, ठन्डा, ठन्ढा, शांत, शान्त