Copy page URL Share on Twitter Share on WhatsApp Share on Facebook
Get it on Google Play
Meaning of word ಶವಸುಡುವ-ಗೃಹ from ಕನ್ನಡ dictionary with examples, synonyms and antonyms.

ಶವಸುಡುವ-ಗೃಹ   ನಾಮಪದ

Meaning : ನಗರ ಮತ್ತು ಪಟ್ಟಣಗಳಲ್ಲಿ ಸತ್ತ ವ್ಯಕ್ತಿಗಳ ದೇಹವನ್ನು ಸುಡಲು ವ್ಯವಸ್ಥೆ ಇರುವಂತಹ ಕಟ್ಟಡ

Example : ಅಪಘಾತದಲ್ಲಿ ಮೃತಪಟ್ಟ ದೇಹಗಳನ್ನು ಶವಸುಡುವ ಸ್ಥಾನದಲ್ಲಿ ಸುಡಲಾಯಿತು.

Synonyms : ಶವಸುಡುವ ಗೃಹ, ಶವಸುಡುವ ಜಾಗ, ಶವಸುಡುವ ಸ್ಥಾನ, ಶವಸುಡುವ-ಜಾಗ, ಶವಸುಡುವ-ಸ್ಥಾನ


Translation in other languages :

शहरों आदि में बना हुआ मुर्दा जलाने का गृह।

लोगों ने उसके शव को लेकर शवदाह गृह की ओर प्रस्थान किया।
शवदाह खाना, शवदाह गृह

A mortuary where corpses are cremated.

crematorium, crematory