Subscribe
URL of the page has been copied to clipboard.
Meaning : ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಕಾಯ್ದಿಡುವ ಪ್ರತ್ತೇಕವಾದ ಕೋಣೆ
Example : ಶವದಮನೆಯಲ್ಲಿ ಹೆಣವನ್ನು ನೋಡಿ ನನ್ನ ತಮ್ಮ ಮೂರ್ಚೆ ಹೋಗಿದ್ದ.
Synonyms : ಶವದ ಮನೆ, ಶವದಮನೆ, ಹೆಣದ-ಮನೆ, ಹೆಣದಮನೆ
Translation in other languages :हिन्दी English
अस्पताल का वह गृह जहाँ शव रखे जाते हैं।
A building (or room) where dead bodies are kept before burial or cremation.
Install App