Copy page URL Share on Twitter Share on WhatsApp Share on Facebook
Get it on Google Play
Meaning of word ಶವ ಸಂಸ್ಕಾರ from ಕನ್ನಡ dictionary with examples, synonyms and antonyms.

ಶವ ಸಂಸ್ಕಾರ   ನಾಮಪದ

Meaning : ಶವವನ್ನು ಸುಡುವ ಕ್ರಿಯೆ

Example : ಈತ್ತೀಚಿಗೆ ನಗರಗಳಲ್ಲಿ ಶವವನ್ನು ಸುಡಲು ವಿದ್ಯುತ್ ಶವದಹನ ಮನೆಯನ್ನು ಕಟ್ಟಿದ್ದಾರೆ.

Synonyms : ಅಂತ್ಯ ಸಂಸ್ಕಾರ, ಅಂತ್ಯ-ಕ್ರಿಯೆ, ಅಂತ್ಯಕ್ರಿಯೆ, ಅಗ್ನಿ ಸಂಸ್ಕಾರ, ಅಪರಕ್ರಿಯೆ, ದಹನ ಕರ್ಮ, ದಹನ ಕ್ರಿಯೆ, ದಹನ-ಕರ್ಮ, ಮರಣೋತ್ತರ ಕರ್ಮ, ಶವ-ದಹನ, ಶವ-ಸಂಸ್ಕಾರ, ಶವದಹನ, ಶೇಷಕ್ರಿಯೆ, ಶ್ವಶಾನ ಯಾತ್ರೆ


Translation in other languages :

शव को जलाने की क्रिया।

आजकल शवदाह के लिए शहरों में विद्युत शवदाहगृह का निर्माण भी किया गया है।
अंत-क्रिया, अंतक्रिया, अग्नि-कर्म, अग्नि-दाह, अग्निकर्म, अग्निदाह, चिता-कर्म, चिताकर्म, दाह, दाह संस्कार, दाह-कर्म, दाह-क्रिया, दाह-संस्कार, दाहकर्म, दाहक्रिया, शव-दाह, शवदाह

The incineration of a dead body.

cremation