Copy page URL Share on Twitter Share on WhatsApp Share on Facebook
Get it on Google Play
Meaning of word ಶರ್ಟು from ಕನ್ನಡ dictionary with examples, synonyms and antonyms.

ಶರ್ಟು   ನಾಮಪದ

Meaning : ತಲೆಯಿಂದ ಹಾಕಿಕೊಂಡು ಸೊಂಟದ ವರೆಗೆ ಧರಿಸಿಕೊಳ್ಳುವ ವಸ್ತ್ರ

Example : ಭಾರತದ ರಾಷ್ಟ್ರೀಯ ಉಡುವ ಬಟ್ಟೆ ಪಂಚೆ ಮತ್ತು ಶರ್ಟು.

Synonyms : ಒಳಅಂಗಿ


Translation in other languages :

धड़ और कमर को ढकने वाला एक पहनावा जो सिर से डालकर पहना जाता है।

भारत का राष्ट्रीय पहनावा धोती और कुर्ता है।
कुरता, कुर्ता

A loose collarless shirt worn by many people on the Indian subcontinent (usually with a salwar or churidars or pyjama).

kurta

Meaning : ಕುರ್ತ ತರ ಇರುವ ಒಂದು ಉಡುಪಿನಲ್ಲಿ ಮೂರು ಮೂಲೆ ಹಚ್ಚು ಬಟ್ಟೆ ಮತ್ತು ಅಂಗಿಗಳ ಕಂಕಳ ಭಾಗ ಹಚ್ಚುವ ತೇಪೆ ಇರುವುದಿಲ್ಲ

Example : ದರ್ಜಿ ಶರ್ಟನ್ನು ಹೊಲಿಯುತ್ತಿದ್ದಾನೆ.


Translation in other languages :

कुर्ते की तरह का एक पहनावा जिसमें कली और चौबगले नहीं होते।

दर्जी कमीज़ सी रहा है।
कमीज, कमीज़

A long tunic worn by many people from the Indian subcontinent (usually with a salwar or churidars).

kameez

Meaning : ಧರಿಸಿಕೊಳ್ಳುವಂತಹ ಒಂದು ತರಹದ ಬಟ್ಟೆ

Example : ಅವನು ಅಂಗಡಿಯಿಂದ ಒಂದು ಶರ್ಟ್ ಅನ್ನು ಖರೀದಿಸಿ ತಂದಿದ್ದಾನೆ.

Synonyms : ಶರ್ಟ್


Translation in other languages :

एक तरह की कमीज।

उसने दुकान से एक सिला सिलाया शर्ट खरीदा।
शर्ट

A garment worn on the upper half of the body.

shirt