Copy page URL Share on Twitter Share on WhatsApp Share on Facebook
Get it on Google Play
Meaning of word ಶರಬತ್ತು from ಕನ್ನಡ dictionary with examples, synonyms and antonyms.

ಶರಬತ್ತು   ನಾಮಪದ

Meaning : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

Example : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

Synonyms : ಪಾನಕ, ಪೇಯ


Translation in other languages :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

Meaning : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ

Example : ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.

Synonyms : ಪಾನಕ, ಸಕ್ಕರೆ ಪಾನಕ


Translation in other languages :

वह पानी जिसमें शक्कर, खाँड़ आदि घुला हो।

खाँड़ की अपेक्षा गुड़ का शर्बत अधिक अच्छा होता है।
रस, शरबत, शर्बत, सिरप, सीरप

Meaning : ಜೀನು ತುಪ್ಪದ ತರಹದ ಗಟ್ಟಿಯಾಗಿ ಮಾಡಿರುವ ಶರಬತ್ತು

Example : ಅಮ್ಮ ಮಗುವಿಗೆ ಪಾನಕವನ್ನು ಕುಡಿಸುತ್ತಿದ್ದಾಳೆ.

Synonyms : ಪಾನಕ


Translation in other languages :

शहद के समान गाढ़ा किया हुआ शर्बत।

माँ बच्चे को किमाम पिला रही है।
कवाभ, किमाम

Meaning : ಮಾವಿನಹಣ್ಣು, ಹುಣಸೆಹಣ್ಣು ಮುಂತಾದವುಗಳಿಂದ ಶರಬತ್ತನ್ನು ಮಾಡುತ್ತಾರೆ

Example : ನನಗೆ ಪಾನಕ ಕುಡಿಯುವುದೆಂದರೆ ತುಂಬಾ ಇಷ್ಟ.

Synonyms : ಪಾನಕ


Translation in other languages :

एक तरह का शर्बत जो आम, इमली आदि से बनता है।

मुझे पना पीना पसंद है।
पना, पन्ना, पानक, प्रपानक