Meaning : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
Example :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
Synonyms : ಆರಾಮ, ನೆಮ್ಮದಿ, ಹಗುರ
Translation in other languages :
The feeling that comes when something burdensome is removed or reduced.
As he heard the news he was suddenly flooded with relief.