Copy page URL Share on Twitter Share on WhatsApp Share on Facebook
Get it on Google Play
Meaning of word ಶಬ್ದ ಮಾಡು from ಕನ್ನಡ dictionary with examples, synonyms and antonyms.

ಶಬ್ದ ಮಾಡು   ಕ್ರಿಯಾಪದ

Meaning : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ

Example : ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.

Synonyms : ಶಬ್ದಮಾಡು, ಸದ್ದು ಮಾಡು, ಸದ್ದುಮಾಡು


Translation in other languages :

किसी वस्तु का शब्द उत्पन्न करना या निकालना।

रात के तीन बजे ही मंदिर का घंटा टन टन बोलने लगा।
आवाज करना, आवाज़ करना, बोलना, शब्द करना

Make a characteristic or natural sound.

The drums spoke.
speak

Meaning : ಠನ್ ಠನ್ ಎಂದು ಶಬ್ದ ಮಾಡುವ

Example : ಈ ಚೀಲದಲ್ಲಿ ಚಿಲ್ಲರೆ ನಾಣ್ಯವು ಶಬ್ದ ಮಾಡುತ್ತಿದೆ.


Translation in other languages :

ठन ठन शब्द करना।

इस थैली में छुट्टे पैसे ठनक रहे हैं।
ठनकना

Make a sound typical of metallic objects.

The keys were jingling in his pocket.
jangle, jingle, jingle-jangle

Meaning : ಯಾವುದೇ ತರಹದ ಪ್ರಾಣಿ ಅಥವಾ ಪಕ್ಷಿಯ ಬಾಯಿಯಿಂದ ಧ್ವನಿ ಬರುವ ಪ್ರಕ್ರಿಯೆ

Example : ಪ್ರಾಯಶಃ ಬೆಳಗಿನ ಜಾವದಲ್ಲಿ ಹಕ್ಕಿಗಳು ಶಬ್ದ ಮಾಡುತ್ತದೆ.

Synonyms : ಸದ್ದು ಮಾಡು, ಸದ್ದು-ಮಾಡು


Translation in other languages :

किसी भी जंतु का मुँह से ध्वनि निकालना।

प्रातः काल पक्षी बोलते हैं।
आवाज करना, आवाज़ करना, बोलना