Copy page URL Share on Twitter Share on WhatsApp Share on Facebook
Get it on Google Play
Meaning of word ಶಪಿಸು from ಕನ್ನಡ dictionary with examples, synonyms and antonyms.

ಶಪಿಸು   ನಾಮಪದ

Meaning : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

Example : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

Synonyms : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


Translation in other languages :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

ಶಪಿಸು   ಕ್ರಿಯಾಪದ

Meaning : ಅನಿಷ್ಠವಾದ ಇಚ್ಛೆಯಿಂದ ಯಾರಿಗೋ ಏನನ್ನೋ ಹೇಳುವುದು

Example : ಋಷಿಯು ಕೋಪಗೊಂಡು ಅವನಿಗೆ ಶಾಪವನ್ನು ನೀಡಿದರು.

Synonyms : ಶಾಪ ಕೊಡು, ಶಾಪ ನೀಡು


Translation in other languages :

किसी की अनिष्ट की कामना से कुछ कहना।

ऋषि ने क्रुद्ध होकर उसे शाप दिया।
शरापना, शाप देना, शापना, श्राप देना, श्रापना