Meaning : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
Example :
ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ
Synonyms : ಅಫಿಡವಿತು, ಅಫಿಡೆವಿಟ್, ಪ್ರಮಾಣ ಪತ್ರ
Translation in other languages :
Written declaration made under oath. A written statement sworn to be true before someone legally authorized to administer an oath.
affidavit