Copy page URL Share on Twitter Share on WhatsApp Share on Facebook
Get it on Google Play
Meaning of word ಶತ್ರುಗಳಿಲ್ಲದಂತಹ from ಕನ್ನಡ dictionary with examples, synonyms and antonyms.

Meaning : ಯಾರೋ ಒಬ್ಬರಿಗೆ ಶತ್ರುಗಳೇ ಇಲ್ಲದಿರುವ

Example : ಶತ್ರುಗಳಿಲ್ಲದ ರಾಜ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದು.

Synonyms : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ


Translation in other languages :

जिसका कोई शत्रु न हो।

अशत्रु राजा कई वर्षों तक राज्य करते रहे।
अशत्रु

Meaning : ಯಾವುದೇ ಶತ್ರುಗಳು ಇಲ್ಲದವ

Example : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

Synonyms : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ


Translation in other languages :

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन

Meaning : ಯಾವ ಶತ್ರುಗಳು ಇಲ್ಲದಂತಹ

Example : ಶತ್ರುಗಳಿಲ್ಲದ ರಾಜನ ರಾಜ್ಯದಲ್ಲಿ ಪ್ರಜೆಗಳು ಸುಃಖದಿಂದ ಜೀವನ ಮಾಡುತ್ತಾರೆ.

Synonyms : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ


Translation in other languages :

जो शत्रु न हो।

अशत्रु राजा के राज्य में प्रजा सुखी व सम्पन्न थी।
अशत्रु