Copy page URL Share on Twitter Share on WhatsApp Share on Facebook
Get it on Google Play
Meaning of word ಶತಪುಷ್ಪ from ಕನ್ನಡ dictionary with examples, synonyms and antonyms.

ಶತಪುಷ್ಪ   ನಾಮಪದ

Meaning : ಔಷದಿ ಮತ್ತು ಮಸಾಲೆಯ ರೂಪದಲ್ಲಿ ಬಳಸುವ ಒಂದು ಬೀಜ

Example : ಸೋಂಪಿನಿಂದ ಸಾರಾಯನ್ನು ಸಹ ಮಾಡುವರು.

Synonyms : ಸೋಂಪು ಬಡೇಸಪ್ಪು


Translation in other languages :

Meaning : ಒಂದು ಚಿಕ್ಕ ಗಿಡದ ಬೀಜ ಔಷಧಿ ಮತ್ತು ಮಸಾಲೆಯ ರೂಪವಾಗಿ ಬಳಸುವರು

Example : ಅವನು ಒಂದು ಚಿಕ್ಕ ಡಂಬಿಯಲ್ಲಿ ಸೋಂಪನ್ನು ತುಂಬಿ ಇಟ್ಟಿದ್ದಾನೆ.

Synonyms : ಬಡೇಸಪ್ಪು, ಸೋಂಪು


Translation in other languages :

Native to Egypt but cultivated widely for its aromatic seeds and the oil from them used medicinally and as a flavoring in cookery.

anise, anise plant, pimpinella anisum