Copy page URL Share on Twitter Share on WhatsApp Share on Facebook
Get it on Google Play
Meaning of word ಶತಕ from ಕನ್ನಡ dictionary with examples, synonyms and antonyms.

ಶತಕ   ನಾಮಪದ

Meaning : ನೂರು ವರ್ಷದ ಸಮಯ

Example : ಈ ಶತಮಾನದಲ್ಲಿ ಭಾರತದ ಆರ್ಥಿಕ ಸ್ಥಿತಿಯಲ್ಲಿ ತುಂಬಾ ಸುದಾರಣೆ ಆಗಿದೆ

Synonyms : ನೂರು ವರ್ಷ, ಶತಮಾನ


Translation in other languages :

सौ वर्ष का समय।

इस शताब्दी में भारत की आर्थिक स्थिति में बहुत सुधार हुआ है।
शतक, शताब्दी, शती, सदी

A period of 100 years.

century

Meaning : ನೂರು ರನ್ನುಗಳು

Example : ಸಚಿನ್ ಶತಕವನ್ನು ಬಾರಿಸಿದ ಕೂಡಲೇ ಜನರೆಲ್ಲರು ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು.

Synonyms : ಸೆಂಚುರಿ


Translation in other languages :

सौ रन।

सचिन के शतक बनाते ही स्टेडियम तालियों की गड़गड़ाहट से गूँज उठा।
शतक, सेंचुरी