Copy page URL Share on Twitter Share on WhatsApp Share on Facebook
Get it on Google Play
Meaning of word ಶತ from ಕನ್ನಡ dictionary with examples, synonyms and antonyms.

ಶತ   ನಾಮಪದ

Meaning : ತೊಂಬತ್ತು ಮತ್ತು ಹತ್ತನ್ನು ಕೂಡಿದಾಗ ದೊರೆಯುವ ಸಂಖ್ಯೆ

Example : ಹತ್ತರಿಂದ ಹತ್ತನ್ನು ಗುಣಿಸಿದಾಗ ಸಿಗುವ ಸಂಖ್ಯೆ ನೂರು.

Synonyms : 100, ನೂರು


Translation in other languages :

नब्बे और दस के योग से प्राप्त संख्या।

दस दहाई सौ होता है।
100, शत, सय, सौ, १००

ಶತ   ಗುಣವಾಚಕ

Meaning : ಒಂದರ ನಂತರ ಎರಡು ಸೊನ್ನೆ ಬಂದರೆ

Example : ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.

Synonyms : 100, ನೂರನೆ, ನೂರು


Translation in other languages :

गिनती में सौ के स्थान पर आनेवाला।

आप सौवें व्यक्ति हैं जो महात्माजी के दर्शन के लिए आए हैं।
100वाँ, 100वां, सौआँ, सौआं, सौवाँ, सौवां, १००वाँ, १००वां

The ordinal number of one hundred in counting order.

100th, centesimal, hundredth