Copy page URL Share on Twitter Share on WhatsApp Share on Facebook
Get it on Google Play
Meaning of word ಶಕ್ತಿವರ್ಧಕ from ಕನ್ನಡ dictionary with examples, synonyms and antonyms.

ಶಕ್ತಿವರ್ಧಕ   ಗುಣವಾಚಕ

Meaning : ಶಕ್ತಿಯನ್ನು ಹೆಚ್ಚಿಸುವ

Example : ಚವನ್ ಪ್ರಾಶ್ ಒಂದು ಶಕ್ತಿ ವರ್ಧಕ ಆಯುರ್ವೇದಿಕ ಔಷಿಧಿ.

Synonyms : ಪುಷ್ಟಿದಾಯಕ, ಬಲವರ್ಧಕ


Translation in other languages :

बल वृद्धि करने वाला।

च्यवनप्राश एक बलवर्धक आयुर्वेदिक औषध है।
पुष्ट, प्राणकर, बलवर्द्धक, बलवर्धक, मुकव्वी, शक्तिवर्द्धक, शक्तिवर्धक

Imparting strength and vitality.

The invigorating mountain air.
invigorating

Meaning : ಶಕ್ತಿಯನ್ನು ಹೆಚ್ಚಿಸುವ ಅಥವಾ ಯಾರೋ ಒಬ್ಬರ ಶಕ್ತಿ ವೃದ್ಧಿಸಿರುವುದು

Example : ಮಹೇಶ್ ಬೆಳಗ್ಗೆ ಮತ್ತು ರಾತ್ರಿ ಬಲವರ್ಧಕ ಔಷಧಿಯನ್ನು ಸೇವಿಸುತ್ತಾನೆ.

Synonyms : ಬಲ ಹೆಚ್ಚಿಸುವ, ಬಲ ಹೆಚ್ಚಿಸುವಂತ, ಬಲ ಹೆಚ್ಚಿಸುವಂತಹ, ಬಲವರ್ಧಕ, ಬಲವರ್ಧಕವಾದ, ಬಲವರ್ಧಕವಾದಂತ, ಬಲವರ್ಧಕವಾದಂತಹ, ಶಕ್ತಿ ಹೆಚ್ಚಿಸುವ, ಶಕ್ತಿ ಹೆಚ್ಚಿಸುವಂತ, ಶಕ್ತಿ ಹೆಚ್ಚಿಸುವಂತಹ, ಶಕ್ತಿವರ್ಧಕವಾದ, ಶಕ್ತಿವರ್ಧಕವಾದಂತ, ಶಕ್ತಿವರ್ಧಕವಾದಂತಹ


Translation in other languages :

बढ़ाने वाला या जिसकी वज़ह से वृद्धि हो।

महेश सुबह-शाम बल वर्धक दवा का सेवन करता है।
पोषक, वर्द्धक, वर्द्धयिता, वर्धक, वर्धयिता, वृद्धिकर, वृद्धिकारी, संवर्द्धक, संवर्धक