Meaning : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ
Example :
ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.
Synonyms : ಗಟ್ಟಿಗ, ತಾಕತ್ ಇರುವವ, ಬಲಶಾಲಿ, ಸಮರ್ಥಕ
Translation in other languages :
क्षमता से पूर्ण होने की अवस्था या भाव।
आपकी ताक़त के कारण ही यह कार्य हो सका।