Meaning : ಶುಭ ಮುಹೂರ್ತದಲ್ಲಿ ಆಗುವಂತಹ ಪದ್ಧತಿ ಅಥವಾ ಕಾರ್ಯ
Example :
ಶಕುನದ ಅಡ್ಡಿ ಆತಂಕವಿಲ್ಲದ ಕಾರಣ ಸರ್ವ ಪ್ರಥಮವಾದ ಗಣೇಶನ ಪೂಜೆಯನ್ನು ಮಾಡಲಾಯಿತು.
Translation in other languages :
Meaning : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
Example :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
Synonyms : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಲಗ್ನ, ಶುಭಾಶುಭ ಸೂಚಕ
Translation in other languages :
A sign of something about to happen.
He looked for an omen before going into battle.