Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯೂಹ from ಕನ್ನಡ dictionary with examples, synonyms and antonyms.

ವ್ಯೂಹ   ನಾಮಪದ

Meaning : ಯುದ್ಧದಲ್ಲಿ ಸೈನಿಕರು ಅಥವಾ ಸೈನ್ಯದವರು ವಿಶೇಷವಾಗಿ ನೇಮಿಸುವರು

Example : ಜಯದ್ರಥನ ಸುರಕ್ಷೆಯಿಂದ ಇರಲು ಕಮಲ್ ವ್ಯೂಹಾ ನಿರ್ಮಿಸಿದರು


Translation in other languages :

युद्ध में सैनिकों आदि या सेना की स्थापना का विशेष प्रकार।

जयद्रथ की सुरक्षा के लिए कमल व्यूह का निर्माण किया गया था।
व्यूह

A body of troops in close array.

phalanx

Meaning : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

Example : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

Synonyms : ಮಂಡಲ, ವ್ಯವಸ್ಥೆ


Translation in other languages :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system