Meaning : ಯೋಗದಲ್ಲಿ ಬರುವ ಒಂದು ಆಸನ
Example :
ಯೋಗಾಸನವನ್ನು ಮಾಡುವುದರಿಂದ ಹಲವಾರು ತರಹದ ರೋಗರುಜಿನಗಳು ದೂರವಾಗುವುದು.
Translation in other languages :
Meaning : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ
Example :
ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.
Synonyms : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ಶಕ್ತಿ
Translation in other languages :
बल बढ़ाने के उद्देश्य से किया जाने वाला शारीरिक श्रम।
नियमित कसरत से शरीर सुगठित एवं बलिष्ठ बनता है।The activity of exerting your muscles in various ways to keep fit.
The doctor recommended regular exercise.Meaning : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ
Example :
ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.
Translation in other languages :