Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯಾಮೋಹ from ಕನ್ನಡ dictionary with examples, synonyms and antonyms.

ವ್ಯಾಮೋಹ   ನಾಮಪದ

Meaning : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

Example : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

Synonyms : ಚಟ, ಲಾಲಸೆ, ವ್ಯಸನ


Translation in other languages :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

Meaning : ಈಶ್ವರನ ದ್ಯಾನವನ್ನು ಬಿಟ್ಟು, ಶರೀರ ಹಾಗೂ ಸಂಸಾರವನ್ನು ತನ್ನ ಸರ್ವಸ್ವವೆಂದು ತಿಳಿಯುವ ಕ್ರಿಯೆ

Example : ಸಂತರು ಮೋಹವನ್ನು ತ್ಯಜಿಸುತ್ತಾರೆ

Synonyms : ಮೋಹ


Translation in other languages :

ईश्वर का ध्यान छोड़कर शरीर और सांसारिक पदार्थों को अपना सर्वस्व समझने की क्रिया या भाव।

संत लोग मोह में नहीं पड़ते।
अस्मिता, ममता, मोह, विमोह, व्यामोह

A feeling of great liking for something wonderful and unusual.

captivation, enchantment, enthrallment, fascination