Meaning : ಖರೀದಿಸುವಿಕೆ ಮತ್ತು ಮಾರುವಿಕೆಗೆ ಸಂಬಂಧಿಸಿದ ಮಾತು ಕತೆ ಅಥವಾ ವ್ಯವಹಾರ
Example :
ಸಂತೆಯಲ್ಲಿ ಕೊಡುಕೊಳ್ಳುವಿಕೆಯ ಚೌಕಾಶಿ ನಡೆಯುತ್ತದೆ.
Synonyms : ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ
Translation in other languages :
Meaning : ಖರೀದಿಸುವ ಮತ್ತು ಮಾರುವ ಪ್ರಕ್ರಿಯೆ
Example :
ಆತನು ಕುರಿ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿದೆ.
Translation in other languages :
Buying or selling securities or commodities.
tradingMeaning : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
Example :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
Synonyms : ಉದ್ಯೋಗ
Translation in other languages :
The principal activity in your life that you do to earn money.
He's not in my line of business.Meaning : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
Example :
ಈ ಸಾಮಾನುಗಳು ಮಾರಾಟಕ್ಕೆ ಇದೆ.
Translation in other languages :