Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯಾಟ್ from ಕನ್ನಡ dictionary with examples, synonyms and antonyms.

ವ್ಯಾಟ್   ನಾಮಪದ

Meaning : ಭೌತವಿಜ್ಞಾನ ಶಕ್ತಿ ವ್ಯಯವಾಗುವ ದರವನ್ನು ವ್ಯಕ್ತಪಡಿಸಲು ಬಳಸುವ ಮಾನ, ಸೆಕೆಂಡಿಗೆ ಒಂದು ಜೌ(ಜೂ)ಲ್ (ಒಂದು ವೋಲ್ಟ್ ವಿದ್ಯುತ್ ಚಾಲಕ ಬಲದಲ್ಲಿ ಒಂದು ಆಂಪಿಯರ್ ಪ್ರವಾಹ ಹರಿದರೆ ಉಂಟಾಗುವ ಸಾಮರ್ಥ್ಯ)

Example : ಕೋಣೆಯಲ್ಲಿ ನಲವತ್ತು ವ್ಯಾಟ್ ನ ಬಲ್ಬು ಹಾಕಿದ್ದಾರೆ.

Synonyms : ವಾಟ್


Translation in other languages :

ऊर्जा की एक इकाई।

कमरे में चालीस वॉट का एक बल्ब लगा दो।
वाट, वॉट

A unit of power equal to 1 joule per second. The power dissipated by a current of 1 ampere flowing across a resistance of 1 ohm.

w, watt