Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯಾಕುಲ from ಕನ್ನಡ dictionary with examples, synonyms and antonyms.

ವ್ಯಾಕುಲ   ನಾಮಪದ

Meaning : ಚಿಂತೆ ಮಾಡುವ ವಿಷಯ

Example : ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.

Synonyms : ಕಳವಳ, ಚಿಂತೆ


Translation in other languages :

परेशान करने वाली बात आदि।

आप अपनी परेशानी बताएँ, उसका समाधान करने की कोशिश की जाएगी।
परेशानी

A situation or condition that is complex or confused.

Her coming was a serious complication.
complication

Meaning : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ

Example : ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.

Synonyms : ಕ್ಷೋಭೆ, ತಳಮಳ, ಪ್ರಕ್ಷುಬ್ದತೆ


Translation in other languages :

किसी के तेज को उत्कृष्ट करना या उग्र रूप देना।

रमेश ने उत्तेजना-वश त्याग पत्र दे दिया।
झूठे आरोप को सुनते ही मानसी उत्तेजना से काँप उठी।
इश्तआल, इश्तयाकल, इश्तयालक, इश्तिआल, इश्तियालक, उकसाहट, उत्तेजना, उद्वेग, त्रसन, विक्षोभ

A mental state of extreme emotional disturbance.

agitation

Meaning : ಆತುರತೆಯ ಸ್ಥಿತಿ

Example : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

Synonyms : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ


Translation in other languages :

A lack of patience. Irritation with anything that causes delay.

impatience, restlessness

ವ್ಯಾಕುಲ   ಗುಣವಾಚಕ

Meaning : ಯಾರೋ ಒಬ್ಬರು ಅಥವಾ ಮಾತಿಗೆ ಕಕ್ಕಾಬಿಕ್ಕಿಯಾದಂತಹ

Example : ಕಂಗೆಟ್ಟ ವ್ಯಕ್ತಿ ಮುಕ್ತಿ ಪಡೆಯಲು ಆತ್ಮಹತ್ಯೆ ಮಾಡಿಕೊಂಡ.

Synonyms : ಕಂಗೆಟ್ಟ, ಕಂಗೆಟ್ಟಂತ, ಕಂಗೆಟ್ಟಂತಹ, ಪೇಚಾಡುವ, ಪೇಚಾಡುವಂತ, ಪೇಚಾಡುವಂತಹ, ವ್ಯಗ್ರ, ವ್ಯಗ್ರವಾದ, ವ್ಯಗ್ರವಾದಂತ, ವ್ಯಗ್ರವಾದಂತಹ, ವ್ಯಾಕುಲದಂತ, ವ್ಯಾಕುಲದಂತಹ


Translation in other languages :

जो किसी काम या बात के लिये बहुत ही उत्सुक, चिन्तित या व्यग्र हो।

व्यग्र व्यक्ति ने अपनी समस्या का समाधान निकाल लिया।
किशोर अपनी घरेलू समस्याओं से परेशान है।
आकुल, आजिज, आजिज़, उद्विग्न, तंग, परेशान, बेचैन, व्यग्र, हलकान, हिरासाँ, हैरान

Troubled persistently especially with petty annoyances.

Harassed working mothers.
A harried expression.
Her poor pestered father had to endure her constant interruptions.
The vexed parents of an unruly teenager.
annoyed, harassed, harried, pestered, vexed