Meaning : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
Example :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
Synonyms : ಕ್ರಮಬದ್ಧವಾಗಿ
Translation in other languages :
Meaning : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
Example :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
Synonyms : ಚೆನ್ನಾಗಿ, ಸಮರ್ಪಕವಾಗಿ, ಸರಿಯಾಗಿ
Translation in other languages :
In a systematic or consistent manner.
They systematically excluded women.