Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯವಸ್ಥಿತವಲ್ಲದ from ಕನ್ನಡ dictionary with examples, synonyms and antonyms.

ವ್ಯವಸ್ಥಿತವಲ್ಲದ   ಗುಣವಾಚಕ

Meaning : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ

Example : ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.

Synonyms : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ, ವ್ಯವಸ್ಥಿತವಾಗಿರದಂತಹ


Translation in other languages :

जो विधानों, शास्त्रों आदि की व्यवस्था या मर्यादा से रहित हो या उनके विपरीत हो।

अव्यवस्थित कार्यों के परिणाम अच्छे नहीं होते हैं।
अमर्याद, अव्यवस्थित, बेमर्याद