Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯಕ್ತಿಗತ from ಕನ್ನಡ dictionary with examples, synonyms and antonyms.

ವ್ಯಕ್ತಿಗತ   ನಾಮಪದ

Meaning : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

Example : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

Synonyms : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವರ್ಣ


Translation in other languages :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ವ್ಯಕ್ತಿಗತ   ಗುಣವಾಚಕ

Meaning : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು

Example : ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.

Synonyms : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದ, ಸ್ವಂತದಾದ, ಸ್ವಂತದಾದಂತ, ಸ್ವಂತದಾದಂತಹ


Translation in other languages :

किसी व्यक्ति से संबंध रखनेवाला।

यह मेरा वैयक्तिक मामला है।
अपना, ज़ाती, निजी, वैयक्तिक, व्यक्तिगत, शख़्सी, शख्सी

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private