Meaning : ವ್ಯಾಕರಣದಲ್ಲಿ ಸ್ವರದೊಂದಿಗೆ ಕೂಡಿ ಉಚ್ಚರಿಸಲ್ಪಡುವ ಧ್ವನಿಸಂಕೇತ
Example :
ಕನ್ನಡ ವರ್ಣಮಾಲೆಯಲ್ಲಿ 25 ವ್ಯಂಜನಗಳಿವೆ.
Synonyms : ವ್ಯಂಜನ ಅಕ್ಷರ, ವ್ಯಂಜನ ವರ್ಣ, ವ್ಯಂಜನ-ಅಕ್ಷರ, ವ್ಯಂಜನ-ವರ್ಣ, ವ್ಯಂಜನವರ್ಣ, ವ್ಯಂಜನಾಕ್ಷರ
Translation in other languages :
वह वर्ण जो बिना स्वर की सहायता के नहीं बोला जा सकता।
हिन्दी वर्णमाला में क से लेकर ह तक के सभी वर्ण व्यंजन कहलाते हैं।A letter of the alphabet standing for a spoken consonant.
consonantMeaning : ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿದ ತಿಂಡಿಗಳು
Example :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡುತ್ತಾರೆ.
Synonyms : ಕರೆದ ತಿಂಡಿ, ಕರೆದ-ತಿಂಡಿ
Translation in other languages :
तेल या घी में पकाया हुआ खाद्य।
त्योहारों में मालपुआ, पूरी आदि तरह-तरह के पकवान बनते हैं।Meaning : ಅನ್ನ, ರೊಟ್ಟಿ ಮುಂತಾದವುಗಳ ಜೊತೆ ತಿನ್ನುವಂತಹ ಆಹಾರ ಪದಾರ್ಥಗಳು
Example :
ಹಬ್ಬದ ದಿನಗಳಲ್ಲಿ ಬಗೆ-ಬಗೆಯ ವ್ಯಂಜನಗಳನ್ನು ಮಾಡಲಾಗುತ್ತದೆ.
Translation in other languages :
चावल, रोटी आदि के साथ खाये जाने वाले पदार्थ।
त्योहारों में तरह-तरह के व्यंजन बनाए जाते हैं।