Copy page URL Share on Twitter Share on WhatsApp Share on Facebook
Get it on Google Play
Meaning of word ವೈಶಿಷ್ಟ from ಕನ್ನಡ dictionary with examples, synonyms and antonyms.

ವೈಶಿಷ್ಟ   ನಾಮಪದ

Meaning : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ

Example : ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.

Synonyms : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ್ಯ, ಶ್ರೇಷ್ಟತೆ, ಸಹಜ ಗುಣ, ಸಾಮರ್ಥ್ಯ


Translation in other languages :

गुण संबंधी विशिष्टता।

उपकरणों की गुणवत्ता देखी जाती है।
क्वालिटी, गुणवत्ता

A degree or grade of excellence or worth.

The quality of students has risen.
An executive of low caliber.
caliber, calibre, quality

Meaning : ಯಾವುದೋ ಒಂದು ವಸ್ತುವು ಮುಖ್ಯವಾಗಿರುವುದು ಅಥವಾ ವಿಶಿಷ್ಟ ಪಕ್ಷ

Example : ಈ ಸಂಚಾರವಾಣಿಯಲ್ಲಿ ಹಲವಾರು ವೈಶಿಷ್ಟೆಗಳು ಇದೆ.

Synonyms : ವಿಶಿಷ್ಟ, ವಿಶೇಷತೆ